ನಮಸ್ಕಾರ ಗುರು.. ಇದು ನನ್ನ ಮೊದಲ ಬರವಣಿಗೆ. ಅಂದಹಾಗೆ ನನ್ ಡೈರಿಲಿ ಸುಮಾರ್ ಗೀಚಿದಿನಿ ಬಿಡಿ..
ಬ್ಲಾಗ್ನಲ್ಲಿ FIRST ONE. ಈ ಬ್ಲಾಗ್ನಲ್ಲಿ ಏನು ಚೆನ್ನಾಗಿಲ್ಲ, TITLE ಒಂದ್ ಬಿಟ್ಟು.. ಆದ್ರು ಓದದ್ ನಿಲ್ಲಿಸ್ಬೇಡಿ.. ನಿಮ್ಗೆ INTERESTING ವಿಷ್ಯಗಳು ಸಿಗ್ಬೋದು.. ಏನು, ಗಣಿಲಿ FIRST ಏ ಚಿನ್ನ ಸಿಕ್ಬಿಡತ್ತಾ ??
ಸ್ವಲ್ಪ OVER ಆದ್ರೆ ADJUST ಮಾಡ್ಕೊಳ್ಳಿ PLEASE. ಓದಿ, ಹರಸಿ...
ಬ್ಲಾಗ್ನಲ್ಲಿ FIRST ONE. ಈ ಬ್ಲಾಗ್ನಲ್ಲಿ ಏನು ಚೆನ್ನಾಗಿಲ್ಲ, TITLE ಒಂದ್ ಬಿಟ್ಟು.. ಆದ್ರು ಓದದ್ ನಿಲ್ಲಿಸ್ಬೇಡಿ.. ನಿಮ್ಗೆ INTERESTING ವಿಷ್ಯಗಳು ಸಿಗ್ಬೋದು.. ಏನು, ಗಣಿಲಿ FIRST ಏ ಚಿನ್ನ ಸಿಕ್ಬಿಡತ್ತಾ ??
ಸ್ವಲ್ಪ OVER ಆದ್ರೆ ADJUST ಮಾಡ್ಕೊಳ್ಳಿ PLEASE. ಓದಿ, ಹರಸಿ...
ಹೆಸ್ರು- ಶಶಾಂಕ, ಊರು- ಮೈಸೂರು- ULTI ಊರು ಗುರು. ಹಂಗಂತ ವಲಸೆ ಬರ್ಬೇಡಿ please. ಈ ಊರಿನ ಬಗ್ಗೆ ತುಂಬಾ POSSESSIVENESS ಇರೊ ಎಷ್ಟೋ ಜನಗಳಲ್ಲಿ ನಾನು ಒಬ್ಬ. ಬನ್ನಿ, ಊರ್ ನೋಡಿ, ಖುಷಿಪಡಿ.. ಇಲ್ಲೆ settle ಆಗ್ಬೇಡಿ ಆದ್ರೆ. ನಿಮ್ಮೂರ್ ನಿಮ್ಗ್ ಚೆಂದ ಅಲ್ವ? OK OK.. SORRY FOR THE DEVIATION.
ನನ್ ಸರ್ ನೇಮ್ INTERESTING ಆಗಿದ್ಯಪ್ಪ. "ಸೋಗಾಲ್". SOUNDS LIKE NORTH INDIAN ಅಲ್ವಾ? ಆದ್ರೆ ’ಸೊಗಾಲ’ ಅನ್ನೋದು ಇಲ್ಲೇ ಚನ್ನಪಟ್ನ ಹತ್ರ ಹಳ್ಳಿ ಅಂತೆ.. ನಮ್ ಮುತ್ತಾತಂದ್ರು ಅಲ್ಲಿದ್ರಂತೆ. ಒಳ್ಳೆ MOOD ಇದ್ದಾಗ, MYSORE ಕಡೆ ನಡ್ಕೊಂದ್ ಬಂದು SETTLE ಆದ್ರಂತೆ ಸದ್ಯ. ಇಲ್ಲ ಅಂದ್ರೆ ನಾನು MYSORE ಗೆ ಕೇವಲ ಟೂರಿಸ್ಟ್ ಆಗ್ತಿದ್ದೆ. ಹೀಗೆ ನನ್ನ ಹೆಸರು ಶಶಾಂಕ ಸೋಗಾಲ ಆಗಬೇಕಿದ್ದು, STYLE ಆಗಿ SOGHAL ಮಾಡ್ಕೊಂಡಿದಿನಿ. ಹೆಂಗೆ? ONE MORE THING, ನಾನು ಸೊಗಾಲ ವನ್ನ ನೋಡೆ ಇಲ್ಲ.. ಏನ್ ನಮ್ ಮುತ್ತಾತಂದ್ರು, ಸೈಟ್ ಮೇಲ್ ಸೈಟ್ ಮಡ್ಗಿದ್ರಾ ಪದೆ ಪದೇ ಹೊಗಕ್ಕೆ?? ,ON A LITTLE HARSH SIDE.
ಎಲ್ಲರ ಹಾಗೆ ಅಷ್ಟೊ ಇಷ್ಟೊ MARKS ತೆಗೆದು 10th ಮುಗ್ಸಿ, ಇನ್ನು ಸ್ವಲ್ಪ ಬ*ಸಿ ಓದಿ PU ಮುಗ್ಸ್ದೆ. ಆಮೇಲ್ ಸೇರಿದ್ದು ಅಧ್ದೂರಿ ಕಾಲೇಜ್ - JCE. ಒಂಥರಾ ಹೆಸ್ರಲ್ಲೇ VIBRATION ಇಲ್ವಾ? ಅಲ್ಲಿ ಓದ್ದವ್ನ್ ಯಾವ್ ನನ್ ಮಗನ್ನಾದ್ರೂ ಕೇಳಿ..ಇಲ್ಲಾ ಅನ್ಬುಡ್ಲಿ.. ನಮ್ CM ಆಣೆಗು ಸತ್ಯ ಕಣ್ರಪ್ಪ.. !!
ಹೆಂಗೋ ಗೆರೆ ಮೇಲ್ ENGINEERING ಮುಗ್ಸಿ, ಅದಕ್ಕಿಂತ ಹೆಚ್ಚ್ ಗೆರೇಲಿ PLACE ಆಗಿ, ಸದ್ಯ ಮಾಯನಗರಿ ಬೆಂಗಳೂರಲ್ಲಿ ನೆಲೆಸಿದ್ದೇನೆ.. ಪ್ರತಿ ವಾರ MISS ಮಾಡ್ದೆ MYSORE ಗೆ ಬರೊ ಒಳ್ಳೆ ಹುಡ್ಗ.
ಇನ್ನೂ LIFE ಅಲ್ಲಿ, ಒಂದು ನಯಾಪೈಸೆ ಸಾಧನೆ ಮಾಡಿಲ್ಲ.. ಅದಕ್ಕೆ ಹೇಳಿದ್ದು "ನಾನು ಕೋಟಿಗೊಬ್ಬ ಅಲ್ಲ.. ನಾನು ಕೋಟಿಲೊಬ್ಬ" ಅಂತ..
ಮುಂದೆ ಇನ್ನೂ ಬರಿತೀನಿ.. ಚೆನ್ನಾಗಿದ್ರೆ ಹೇಳಿ, ಚೆನ್ನಾಗಿಲ್ಲ ಅಂದ್ರೆ ಮಕ್ಕುಗಿರಿ..
ಓದಿ ಹರಸಿ !!
-
ಶಶಾಂಕ್ ಸೊಗಾಲ್
Bo sogasaagide!
ಪ್ರತ್ಯುತ್ತರಅಳಿಸಿkoole guru.....
ಪ್ರತ್ಯುತ್ತರಅಳಿಸಿsuper intro:) expecting more from you, keep writing, good luck:)
ಪ್ರತ್ಯುತ್ತರಅಳಿಸಿULTI.... :) :)ಆದ್ರೆ mysoreಗೆ ತಾವು ವಲಸೆನೇ ;)
ಪ್ರತ್ಯುತ್ತರಅಳಿಸಿUlti ಮಗ... ಅದ್ ಬರ್ಬೇಕು... ಹೀಗೆ ಬರ್ಲಿ..ಒಳ್ಳೆ writing style.. continue n keep up d good work..English spellings ಕಡೆ ಸ್ವಲ್ಪ ಗಮನ ಇರ್ಲಿ boss! ಜೈ ಕನ್ನಡಾಂಬೆ.. ಜೈ ಹೋ ಮೈಸೂರು!
ಪ್ರತ್ಯುತ್ತರಅಳಿಸಿAjay - Thank you guru for letting me know about spelling mistakes. I have corrected.
ಪ್ರತ್ಯುತ್ತರಅಳಿಸಿSuptamanassu - nimma hesru gottaglilla :) namdu pakka mysore guru.. valse gilse yenu illa..